ಸಕಲೇಶಪುರ: ರೈತರ ಆತ್ಮಹತ್ಯೆ, ಆಕಸ್ಮಿಕ ಮರಣ ಹಾಗೂ ಬಣವೆ ನಷ್ಟ ಪರಿಹಾರ ಯೋಜನೆಗಳಡಿ ಸಲ್ಲಿಕೆಯಾಗಿರುವ ಪ್ರಕರಣಗಳ ತ್ವರಿತ ಹಾಗೂ ವಾಸ್ತವಾಧಾರಿತ ನಿರ್ಣಯಕ್ಕಾಗಿ ಸಂತ್ರಸ್ತ ರೈತರ ಮನೆಬಾಗಿಲಿನಲ್ಲೇ ಉಪವಿಭಾಗ ಮಟ್ಟದ ಸಮಿತಿಯ ಸಭೆಯನ್ನು ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಅವರ ಅಧ್ಯಕ್ಷತೆಯಲ್ಲಿ ಯಸಳೂರು ಹೋಬಳಿಯ…
